ಶರಣು ರಘುಕುಲ ರಾಜಶೇಖರ
ಶರಣು ರಘುಕುಲ ರಾಜಶೇಖರ ಶರಣು ಪರಮ ದಯಾಕರ
ಶರಣು ಶಂಕರ ಪ್ರಿಯಾ ಶುಭಕರ ಶರಣು ದೀನ ದಯಾಕರ
ಶರಣು ಯಾದವ ವಂಶಾಪಾವನ ಶರಣು ದೇವಕಿ ನಂದನ
ಶರಣು ಶರಣು ಗಜೇಂದ್ರ ರಕ್ಷಣ ಶರಣು ಭಕ್ತ ಪೋಶನ
ಶರಣು ಶ್ರೀ ಹರಿ ಶ್ರಿಷ್ಟಿ ನಾಯಕ ಶರಣು ಪಾಂಡವ ಪಾಲಕ
ಶರಣು ಸೇವಾ ದುರೀಣ ರಕ್ಷಕ ಶರಣು ಸುರ ಪರಿಪಾಲಕ
ಶರಣು ಶರಣು ವಿಹಂಗ ವಾಹನ ಶರಣು ಶೌರಿ ಜನಾರ್ಧನ
ಶರಣು ಮಗಧ ಕಂಸ ಮರ್ದನ ಶರಣು ಸುರ ಪರಿಪಾಲನ
ಶರಣು ಶಂಕರ ಧೀರ ಕೇಶವ ಶರಣು ಸದ್ಗುರು ಮಾಧವ
ಶರಣು ಕೈವಾರ ಗಿರಿ ಪ್ರದಕ್ಷಿಣ ಶರಣು ಹರಿ ನಾರೇಯಣ
ಶರಣು ಶಂಕರ ಪ್ರಿಯಾ ಶುಭಕರ ಶರಣು ದೀನ ದಯಾಕರ
ಶರಣು ಯಾದವ ವಂಶಾಪಾವನ ಶರಣು ದೇವಕಿ ನಂದನ
ಶರಣು ಶರಣು ಗಜೇಂದ್ರ ರಕ್ಷಣ ಶರಣು ಭಕ್ತ ಪೋಶನ
ಶರಣು ಶ್ರೀ ಹರಿ ಶ್ರಿಷ್ಟಿ ನಾಯಕ ಶರಣು ಪಾಂಡವ ಪಾಲಕ
ಶರಣು ಸೇವಾ ದುರೀಣ ರಕ್ಷಕ ಶರಣು ಸುರ ಪರಿಪಾಲಕ
ಶರಣು ಶರಣು ವಿಹಂಗ ವಾಹನ ಶರಣು ಶೌರಿ ಜನಾರ್ಧನ
ಶರಣು ಮಗಧ ಕಂಸ ಮರ್ದನ ಶರಣು ಸುರ ಪರಿಪಾಲನ
ಶರಣು ಶಂಕರ ಧೀರ ಕೇಶವ ಶರಣು ಸದ್ಗುರು ಮಾಧವ
ಶರಣು ಕೈವಾರ ಗಿರಿ ಪ್ರದಕ್ಷಿಣ ಶರಣು ಹರಿ ನಾರೇಯಣ
Comments