ಕನ್ನಡದಲ್ಲಿ ಹನುಮಾನ್ ಚಾಲಿಸ
ಹನುಮಾನ್ ಚಾಲಿಸ ಜಯ ಹನುಮಂತ ಹೇ ಜ್ಞಾನಿ ಗುಣವಂತ ಜಯ ಕಪೀಶ ಜಯ ತ್ರಿಲೋಕ ಪ್ರಕಾಶ || ೧ || ರಾಮ ದೂತ ಅಗಣಿತ ಗುಣ ಧಾಮ ಅಂಜನಾಪುತ್ರ ಪವನಸುತ ನಾಮ || ೨ || ಮಹಾವೀರನೆ ವಿಕ್ರಮ ಬಲಶಾಲಿ ಕುಮತಿ ನಿವಾರನೆ ಸಜ್ಜನ ಸಂಘೀ || ೩ || ಕಾಂಚನ ಕಾಯ ವಜ್ರ ಶರೀರ ರುಚಿರ ಕುಂಡಲ ಧರ ತೇಜೋ ರೂಪ || ೪ || ದ್ವಜವಜ್ರಾಂಕಿತ ಹಸ್ತ ಸುಶೋಭ ಮೌಂಜಿ ಧರ ಶುಭ ಯಜ್ನೌಪವೀಥ || ೫ || ಓ ರುದ್ರಾಂಶನೆ ಪವನ ಕುಮಾರ ತೇಜೋ ದೇಹ ಜಯ ಜಯ ವೀರ || ೬ || ವಿದ್ಯಾವಂತ ಚತುರ ಗುಣಶಾಲಿ ರಾಮಕಾರ್ಯ ಸಾಧಕ ಸುರ ಬಾಲ || ೭ || ರಾಮಚರಿತ ಮಾನಸ ಮಹಾವೀರ ರಾಮಲಕ್ಷ್ಮಣ ಸೀತಾ ಪ್ರಿಯ ಧೂತ || ೮ || ಸೂಕ್ಷ್ಮ ರೂಪಧರ ಸೀತಾ ದುಃಖ ಹಾರಿ ಲಂಕಾ ಭಯಂಕರ ರಾವಣ ವೈರಿ || ೯ || ಭೀಮ ರೂಪಧರ ಅಸುರ ಸಂಹಾರ ರಾಮದೂತ ಪವನಸುತ ವೀರ || ೧೦ || ರಾಮಲಕ್ಷ್ಮಣ ಪ್ರಾಣ ದಾತ ರಾಮಪ್ರಿಯ ಸಕ ಹೇ ಹನುಮಂತ || ೧೧ || ರಘುಪತಿ ಪ್ರಿಯ ಹೇ ಗುಣ ಗಣ ಧಾಮಾ ಭರತ ಸಮಾನ ಹಿತ ರಾಮನ ಧೂತ || ೧೨ || ನಿನ್ನಯ ಕೀರ್ತಿಯನು ಶ್ರೀರಾಮನು ಪೊಗಡಿದ ಆಲಿಂಗನದ ಪರಮಪದ ನೀಡಿದ || ೧೩ || ಯಮ ಕುಬೆರಾದಿಶ ಪಾಲರು ಪೊಗಳೆ ನಿನ್ನಯ ಕೀರ್ತಿಯು ಹೇ ಜಯ ವೀರ || ೧೪ || ಬ್ರಹ್ಮಾದಿ ದೇವತೆಗಳು ಸನಕ ಸನಂದನರ ನಾರದ ಮುನಿಗಳು ನಿನ್ನಯ ಪೊಗಳೆ || ೧೫ || ಸುಗ್ರೀವನಿಗೆ ನೀ...