ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ಕನಕಪುರ ಹಾಗು ರಾಮನಗರ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ DKS ಗೂಂಡಗಳು ಮತಗಟ್ಟೆಯನ್ನು ವಷ ಪಡಿಸಿಕೊಂಡು, ಮತದಾರರನ್ನು ಬೆದರಿಸಿ ಹಣದ ಹಾಮಿಷ ಹೊಡ್ಡಿ ಮತ ಹಾಕಲು ಬಿಡದೆ ಮತದಾರರ ಬೆರಳಿಗೆ ಬಲವಂತವಾಗಿ ಗುರುತು ಹಾಕಿ DKS ಗೂಂಡಗಳೆ ಮತ ಯಂತ್ರದಲ್ಲಿ ಕಾಂಗ್ರೆಸ್ಸಿನ ಗುಂಡಿ ಹೊತ್ತಿದ್ದಾರೆ. ಇದನ್ನು ನಾವು ಸಿನೆಮಾಗಳಲ್ಲಿ ಮಾತ್ರ ನೋಡ್ತಾ ಇದ್ವಿ ಈಗ ಅದೆಲ್ಲ ನಿಜ ಅನ್ನಿಸ್ತ ಇದೆ. ಈ ಕಾರಣಗಳಿಂದಲೇ DKS ಸೋದರರು ಗೆಲ್ಲುತ್ತಿರುವುದು. ಅವರಿಗೆ ನೀಯತ್ತಿನಿಂದ ಗೆದ್ದು ಬರಲು ಸಾದ್ಯವೇ ಇಲ್ಲ. ನೀಯತ್ತಿಲ್ಲದ DKS ಸೋದರರಿಗೆ ನನ್ನ ದಿಕ್ಕಾರ. ಹಿರೇಮಟರು ಹೆಳಿರುವ ಹಾಗೆ DKS ಸೋದರರು ಕನಕಪುರ ರಿಪಬ್ಲಿಕ್ ನಿರ್ಮಿಸಿಕೊಂಡಿದ್ದರೆ. ಅವರಿಗೆ ಬೀಕಾದಂತ ಅದಿಕಾರಿಗಳನ್ನು ಮಾತ್ರ ಕನಕಪುರದಲ್ಲಿ ಇಟ್ಟಿದ್ದಾರೆ.
Posts
Showing posts from April 18, 2014