ರೀ ಸ್ವಲ್ಪ ನಗ್ತೀರಾ...
ಅತಿಯಾದ ಫ್ಯಾಷನ್ ಅಂದ್ರೆ ಲುಂಗಿಗೆ ಜಿಪ್ ಹಾಕಿಸೋದು ದ ಸೋಮಾರಿತನ ಅಂದ್ರೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ಡ್ರಾಪ್ ಕೇಳೋದು ಅತಿಯಾದ ದಡ್ಡತನ ಅಂದ್ರೆ ಖಾಲಿ ಪೇಪರ್ ಜೆರಾಕ್ಸ ಮಾಡಿಸೋದು ಅತಿಯಾದ ಪ್ರಾಮಾಣಿಕತೆ ಅಂದ್ರೆ ಗರ್ಭಿಣಿ ಹೆಂಗಸು ಬಸ್ಸಲ್ಲಿ ಒಂದೂವರೆ ಟಿಕೆಟ್ ತಗೊಳ್ಳೋದು ಅತಿಯಾದ ಭರವಸೆ ಅಂದ್ರೆ ೯೯ ವರ್ಷದ ಅಜ್ಜಿ / ಅಜ್ಜ ಲೈಫ್ ಟೈಮ್ ರೀಚಾರ್ಜ್ ಮಾಡಿಸೋದು - ಸಂಗ್ರಹ