ರೀ ಸ್ವಲ್ಪ ನಗ್ತೀರಾ...
ಅತಿಯಾದ ಫ್ಯಾಷನ್ ಅಂದ್ರೆ ಲುಂಗಿಗೆ ಜಿಪ್ ಹಾಕಿಸೋದು
ದ ಸೋಮಾರಿತನ ಅಂದ್ರೆ ಬೆಳಿಗ್ಗೆ ವಾಕಿಂಗ್ ಹೋಗುವಾಗಡ್ರಾಪ್ ಕೇಳೋದು
ಅತಿಯಾದ ದಡ್ಡತನ ಅಂದ್ರೆ ಖಾಲಿ ಪೇಪರ್ ಜೆರಾಕ್ಸ ಮಾಡಿಸೋದು
ಅತಿಯಾದ ಪ್ರಾಮಾಣಿಕತೆ ಅಂದ್ರೆ ಗರ್ಭಿಣಿ ಹೆಂಗಸು ಬಸ್ಸಲ್ಲಿಒಂದೂವರೆ ಟಿಕೆಟ್ ತಗೊಳ್ಳೋದು
ಅತಿಯಾದ ಭರವಸೆ ಅಂದ್ರೆ ೯೯ ವರ್ಷದ ಅಜ್ಜಿ/ಅಜ್ಜ ಲೈಫ್ ಟೈಮ್ರೀಚಾರ್ಜ್ ಮಾಡಿಸೋದು
-ಸಂಗ್ರಹ

Comments