Rama Rama Mukunda Madhava / ರಾಮ ರಾಮ ಮುಕುಂದ ಮಾಧವ

ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವ
ರಾಮ ದಶರಥ ತನಯ ದೇವ ರಾಮ ಶ್ರೀ ನಾರೇಯಣ

ವಂದನಮು  ಶ್ರೀ ವೆಂಕಟೇಶ್ವರ ವಂದನಮು ಜಗದೀಶ್ವರ
ವಂದನಮು  ಶ್ರೀ ವಿತ್ತಳೇಶ್ವರ ವಂದನಮು ನಾರೇಯಣ

ಪರಮ ಪಾವನ ಪಕ್ಷಿವಾಹನ ಪದ್ಮನಾಭ ಜನಾರ್ಧನ
ಪರಿಲೋ ಹರಿ ಕ್ಷೀರಾಬ್ಧಿ ಶಯನ ಅಮರ ಶ್ರೀ ನಾರೇಯಣ

ಜಯತು ಜಯತು ಗಜೇಂದ್ರ ರಕ್ಶಣ ಜಯತು ಭಕ್ತಾವೇಶಣ
ಜಯತು ಜಯತು ಸತ್ಯ ಭಾಷಣ ಜಯತು ಶ್ರೀ ನಾರೇಯಣ

ಪಾಹಿಮಾಮ್ ಪರಮಾತ್ಮ ರಕ್ಷಕ ಪಾಹಿಮಾಮ್ ಸರ್ವಾತ್ಮಕ
ಪಾಹಿಮಾಮ್ ಪ್ರದ್ಯುಮ್ನ ಜನಕ ಪಾಹಿಮಾಮ್ ನಾರೇಯಣ

ಶರಣು ಶರಣು ಭುಜಂಗ ಶಯನ ಶರಣು ಯದುಕುಲ ಪಾವನ
ಶರಣು ಶರಣು ಪ್ರಪಾಂಕ ಪಾಲನಾ ಶರಣು ಶ್ರೀ ನಾರೇಯಣ


rAma rAma mukunda mAdhava rAma sadguru kEshava

rAma dasharatha tanaya dEva rAma shrI nArEyaNa

vandanamu shrI vEnkatEshwara vandanamu jagadIshwara
vandanamu shrI viTThalEshwara vandanamu nArEyaNa

parama pAvana pakshivAhana padmanAbha janArdhana
parilO hari kshIrAbdhi shayana amara shrI nArEyaNa

jayatu jayatu gajEndra rakshaNa jayatu bhaktAvEshaNa
jayatu jayatu satya bhAshaNa jayatu shrI nArEyaNa

pAhimAm paramAtma rakshaka pAhimAm sarvAtmaka
pAhimAm pradyumna janaka pAhimAm nArEyaNa

sharaNu sharaNu bhujanga shayana sharaNu yadukula pAvana
sharaNu sharaNu prapanca pAlana sharaNu shrI nArEyaNa

Comments

Anonymous said…
Please can you post full lyrics

Popular posts from this blog

ಕನ್ನಡದಲ್ಲಿ ಹನುಮಾನ್ ಚಾಲಿಸ

Dharani Mandala Madyadolage ಧರಣಿ ಮಂಡಲ ಮಧ್ಯದೊಳಗೆ