Ninnindale.... Milana
ಹೇ ಹೇ ಹೇ.. ಆಹಾಹ..ತನನಾನ ತನನಾನ ತನನಾನನ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆಈ ಎದೆಯಲ್ಲಿ ಸಿಹಿಯಾದ ಕೋಲಾಹಲನನ್ನೆದುರಲ್ಲಿ ನೀ ಹೀಗೆ ಬಂದಾಗಲೆನಿನ್ನ ತುಟಿಯಲ್ಲಿ ನಗುವಾಗುವ ಹಂಬಲನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಇರುಳಲ್ಲಿ ಜ್ವರದಂತೆ ಕಾಡಿ ಈಗಹಾಯಾಗಿ ನಿಂತಿರುವೆ ಸರಿಯೇನು ?ಬೇಕಂತಲೇ ಮಾಡಿ ಏನೋ ಮೋಡಿಇನ್ನೆಲ್ಲೊ ನೋಡುವ ಪರಿಯೇನುಈ ಮಾಯೆಗೆ ಈ ಮರುಳಿಗೆನಿನ್ನಿಂದ ಕಳೆ ಬಂದಿದೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಹೇ ಹೇ ಹೇ.. ಆಹಾಹ..ತನನಾನ ತನನಾನ ತನನಾನನ
ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನಸೊಂಪಾದ ಚೆಲುವಿನ ಗುಣಗಾನಕೇದಗೆ ಗರಿಯಂತೆ ನಿನ್ನ ನೋಟನನಗೇನೋ ಅಂದಂತೆ ಅನುಮಾನಕಣ್ಣಿಂದಲೆ ಸದ್ದಿಲ್ಲದೆಮುದ್ದಾದ ಕರೆ ಬಂದಿದೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲನನ್ನೆದುರಲ್ಲಿ ನೀ ಹೀಗೆ ಬಂದಾಗಲೆನಿನ್ನ ತುಟಿಯಲ್ಲಿ ನಗುವಾಗುವ ಹಂಬಲನಾ ನಿಂತಲ್ಲೇ ಹಾಡಾದೆ ನಿನ್ನಿಂದಲೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

Comments